Horoscope
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿ ಆರಾಧನೆ

ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿ ಆರಾಧನೆ

tv9kannada1h
THE BRIEF
1

ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರ ಪ್ರಕಾರ 2026ರ ಅಕ್ಟೋಬರ್ 13ರ ಮಂಗಳವಾರದಂದು ನವರಾತ್ರಿಯ ಮೂರನೇ ದಿನದ ಆರಾಚನೆ ನಡೆಯುತ್ತಿದೆ.

2

ಈ ದಿನ ಮಧ್ಯಾಹ್ನ 3 ಗಂಟೆ 3 ನಿಮಿಷದಿಂದ 4 ಗಂಟೆ 32 ನಿಮಿಷದ ತನಕ ರಾಹುಕಾಲ ಇರುತ್ತದೆ.

3

ಚಂದ್ರಘಂಟಾ ದೇವಿಯನ್ನು ಪೂಜಿಸುವುದರಿಂದ ಧೈರ್ಯ, ಕಾರ್ಯಸಿದ್ಧಿ, ಮನಃಶಾಂತಿ ಮತ್ತು ನಕಾರಾತ್ಮಕ ಶಕ್ತಿಗಳ ನಿವಾರಣೆ ಸಾಧ್ಯವಾಗುತ್ತದೆ.