ಬೆಂಗಳೂರಿನಲ್ಲಿ ವೈದ್ಯಕೀಯ ತ್ಯಾಜ್ಯವನ್ನು ರಸ್ತೆಬದಿ ಎಸೆದಿದ್ದ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ.
ತ್ಯಾಜ್ಯದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ ಆಧಾರದ ಮೇಲೆ 'ಅಲ್-ಶಿಫಾ ಪಾಲಿಕ್ಲಿನಿಕ್' ಪತ್ತೆಯಾಗಿದೆ.
ಅಧಿಕೃತ ಏಜೆನ್ಸಿಗಳ ಮೂಲಕವೇ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಲು ಸೂಚಿಸಲಾಗಿದೆ.