
ಭಾರತದ ವಿರುದ್ಧ ಇಂದೋರ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಒಟ್ಟಾರೆಯಾಗಿ 2,000 ಸಿಕ್ಸರ್ಗಳ ಗಡಿ ದಾಟಿದೆ.
ಈ ಪಂದ್ಯದಲ್ಲಿ 13 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ವಿಂಡೀಸ್ ತನ್ನ ಒಟ್ಟು ಸಿಕ್ಸರ್ಗಳ ಸಂಖ್ಯೆಯನ್ನು 2,010 ಕ್ಕೆ ಏರಿಸಿಕೊಂಡಿದೆ.
ಭಾರತ ತಂಡವು 1,997 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ದಾಖಲೆ ಬರೆಯಲು ಕೇವಲ 3 ಸಿಕ್ಸರ್ಗಳಷ್ಟೇ ಬಾಕಿ ಉಳಿದಿದೆ.