
ಮಾರುತಿ ಸುಜುಕಿ ಕಂಪನಿಯ ಭಾರತದಲ್ಲಿ ತಯಾರಿಸಿದ 'ಜಿಮ್ನಿ', 'ಫ್ರಾಂಕ್ಸ್' ಮತ್ತು 'ಇ-ವಿಟಾರಾ' ಕಾರುಗಳು ಜಪಾನ್‌ಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ರಫ್ತಾಗಿವೆ.
ಸುಜುಕಿ ಜಪಾನ್‌ಗೆ ಆಮದು ಮಾಡಿಕೊಂಡ ಬಹುತೇಕ ವಾಹನಗಳು ಭಾರತದಲ್ಲಿ ಮಾರುತಿ ಸುಜುಕಿಯಿಂದ ತಯಾರಿಸಲ್ಪಟ್ಟಿದ್ದಾಗಿವೆ ಎಂದು ಕಂಪನಿ ತಿಳಿಸಿದೆ.
ವಿಶ್ವದ ಅತ್ಯಂತ ಕಠಿಣ ಜಪಾನ್ ಮಾರುಕಟ್ಟೆಯಲ್ಲಿ ಭಾರತ ನಿರ್ಮಿತ ಕಾರುಗಳು ಮಾರಾಟವಾಗಿರುವುದು ತಯಾರಿಕಾ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ಎಂಡಿ ಹಿಸಾಶಿ ಟಾಕೆಉಚಿ ತಿಳಿಸಿದ್ದಾರೆ.