
ರಿಲಯನ್ಸ್ ಕಂಪನಿಯ ಜಿಯೋ ಐಪಿಒ 30,000 ಕೋಟಿ ರೂಪಾಯಿ ಮೌಲ್ಯದ ಅರ್ಜಿಗಳನ್ನು ಆಹ್ವಾನಿಸಿದ್ದು, ನಿರೀಕ್ಷೆ ಮೀರಿ 1.39 ಕೋಟಿ ಅರ್ಜಿಗಳೊಂದಿಗೆ ಒಟ್ಟು 7.4 ಲಕ್ಷ ಕೋಟಿ ರೂ. ಬಿಡ್ ಸಲ್ಲಿಕೆಯಾಗಿದೆ.
ಮೂರು ದಿನಗಳಲ್ಲಿ 1.38 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿದ್ದು, ವಾರಿ ಎನರ್ಜಿ ಐಪಿಒದ 97 ಲಕ್ಷ ಅರ್ಜಿಗಳ ಹಿಂದಿನ ದಾಖಲೆಯನ್ನು ಜಿಯೋ ಮುರಿದೆ.
ಅಕ್ಟೋಬರ್ 26ರಂದು ಷೇರು ಹಂಚಿಕೆ ನಡೆಯಲಿದ್ದು, ಅಕ್ಟೋಬರ್ 28ರಂದು ಬಿಎಸ್ಇ ಹಾಗೂ ಎನ್ಎಸ್ಇಯಲ್ಲಿ ಜಿಯೋ ಪ್ಲಾಟ್ಫಾರ್ಮ್ಸ್ ಷೇರುಗಳು ಲಿಸ್ಟಿಂಗ್ ಆಗಲಿವೆ.