
ಕಂಗನಾ ರನೌತ್ ನಟನೆಯ 'ಭಾರತ ಭಾಗ್ಯ ವಿಧಾತ' ಜೀ5ನಲ್ಲಿ ಮತ್ತು 'ಕಾಕ್ ಟೇಲ್ 2' ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಅಮೆಜಾನ್ ಪ್ರೈಮ್ನಲ್ಲಿ ಜನಪ್ರಿಯ ವೆಬ್ ಸರಣಿ 'ರೀಚರ್'ನ ನಾಲ್ಕನೇ ಸೀಸನ್ ಬಿಡುಗಡೆಯಾಗಿದ್ದು, ಜಿಯೋ ಹಾಟ್ಸ್ಟಾರ್ನಲ್ಲಿ '108 ಬೇಸ್ ಹಾಸ್ಟಿಟಲ್, ಉರಿ' ಸರಣಿ ಲಭ್ಯವಿದೆ.
ಮಲಯಾಳಂನ 'ಕತ್ತಾಲನ್' ಮನೋರಮಾ ಮ್ಯಾಕ್ಸ್ನಲ್ಲಿ ಮತ್ತು ಸಂಜಯ್ ದತ್ ನಟನೆಯ 'ಆಖ್ರಿ ಸವಾಲ್' ಲಯನ್ಸ್ ಗೇಟ್ ಒಟಿಟಿಯಲ್ಲಿ ಬಿಡುಗಡೆಯಾಗಿವೆ.