Entertainment
ದುಬೈನಲ್ಲಿ ಅನಾವರಣಗೊಂಡ 16.5 ಕೆಜಿ ಚಿನ್ನದ ಜುಮುಕಿ: ಎರಡು ಗಿನ್ನೆಸ್ ದಾಖಲೆ

ದುಬೈನಲ್ಲಿ ಅನಾವರಣಗೊಂಡ 16.5 ಕೆಜಿ ಚಿನ್ನದ ಜುಮುಕಿ: ಎರಡು ಗಿನ್ನೆಸ್ ದಾಖಲೆ

oneindia1h
THE BRIEF
1

ದುಬೈನ ಜಾಯ್ ಆಲುಕ್ಕಾಸ್ ಜ್ಯುವೆಲ್ಲರಿ ಸಂಸ್ಥೆಯು ಬರೋಬ್ಬರಿ 16.514 ಕೆಜಿ ತೂಕದ ಬೃಹತ್ ಚಿನ್ನದ ಕಿವಿಯೋಲೆಯನ್ನು (ಜುಮುಕಿ) ತಯಾರಿಸಿ ಹೊಸ ಇತಿಹಾಸ ಸೃಷ್ಟಿಸಿದೆ.

2

'ಮಯೂರ ಸಹಸ್ರ' ಎಂದು ಹೆಸರಿಸಲಾಗಿರುವ ಈ ಜುಮುಕಿಯು ಅತ್ಯಂತ ಭಾರವಾದ ಹಾಗೂ ವಿಶ್ವದ ಅತಿದೊಡ್ಡ ಚಿನ್ನದ ಕಿವಿಯೋಲೆ ಎಂಬ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

3

ಅಕ್ಟೋಬರ್ 24ರಂದು ದುಬೈನಲ್ಲಿ ಯುಎಇ ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಖ್ ಅಲ್ ಮರ್ರಿ ಅವರು ಇದನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, 55 ಕುಶಲಕರ್ಮಿಗಳು 5,840 ಗಂಟೆಗಳ ಕಾಲ ಶ್ರಮಿಸಿ ಇದನ್ನು ಸಿದ್ಧಪಡಿಸಿದ್ದಾರೆ.