Entertainment
ಬಿಗ್ ಬಾಸ್ ಕನ್ನಡ 13: ಮಂಜು ಕಾಮಿಡಿ ಪೀಸ್ ಆಗಲಿದ್ದಾರೆ ಎಂದ ತಾಂಡವ್ ರಾಮ್

ಬಿಗ್ ಬಾಸ್ ಕನ್ನಡ 13: ಮಂಜು ಕಾಮಿಡಿ ಪೀಸ್ ಆಗಲಿದ್ದಾರೆ ಎಂದ ತಾಂಡವ್ ರಾಮ್

tv9kannada1h
THE BRIEF
1

ಬಿಗ್ ಬಾಸ್ ಕನ್ನಡ ಸೀಸನ್ 13 ಶೋಗೆ ಅಗ್ನಿ ಪರೀಕ್ಷೆ ಮೂಲಕ ಕಾಮನರ್ ಆಗಿ ಪ್ರವೇಶ ಪಡೆದಿರುವ ಮಂಜು ಮೊದಲ ವಾರವೇ ಭಾರೀ ಸದ್ದು ಮಾಡಿದ್ದಾರೆ.

2

ಒಂದು ವಾರ ಕಳೆಯುವುದರೊಳಗೆ ಮಂಜು ಚಿಂದಿ, ಚಿತ್ರನ್ನ ಕಾಮಿಡಿ ಪೀಸ್ ಆಗಲಿದ್ದಾರೆ ಎಂದು ಸ್ಪರ್ಧಿ ತಾಂಡವ್ ರಾಮ್ ಗಗನ್ ಚಿನ್ನಪ್ಪ ಜೊತೆ ಚರ್ಚೆ ನಡೆಸಿದ್ದಾರೆ.

3

ಕಿಚ್ಚ ಸುದೀಪ್ ಅವರು ನಡೆಸಿಕೊಡಲಿರುವ ವಾರಾಂತ್ಯದ ಸಂಚಿಕೆಯನ್ನು ವೀಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.