Entertainment
ಡಿ. 4ರಂದು ತೆರೆಕಾಣಲಿರುವ ಚಯನ್ ಶೆಟ್ಟಿ ನಿರ್ದೇಶನದ 'ಮ್ಯಾರೇಜ್ ಪಾರ್ಟಿ' ಚಿತ್ರದ ಹಾಡು ಬಿಡುಗಡೆ

ಡಿ. 4ರಂದು ತೆರೆಕಾಣಲಿರುವ ಚಯನ್ ಶೆಟ್ಟಿ ನಿರ್ದೇಶನದ 'ಮ್ಯಾರೇಜ್ ಪಾರ್ಟಿ' ಚಿತ್ರದ ಹಾಡು ಬಿಡುಗಡೆ

tv9kannada1h
THE BRIEF
1

ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ 'ಮ್ಯಾರೇಜ್ ಪಾರ್ಟಿ' ಸಿನಿಮಾದ 'ಗಲಾಟೆ..' ವಿಡಿಯೋ ಸಾಂಗ್ ಬಿಡುಗಡೆಗೊಂಡಿದೆ.

2

ಮದುವೆಯ ಸುತ್ತ ಘಟಿಸುವ ಕಥೆಯುಳ್ಳ ಈ ಚಿತ್ರವು ಇದೇ ಡಿಸೆಂಬರ್ 4ರಂದು ಅದ್ದೂರಿಯಾಗಿ ತೆರೆಕಾಣಲಿದೆ.

3

ಈ ಚಿತ್ರದಲ್ಲಿ ವಿನೀತ್ ನಾಯಕನಾಗಿ ನಟಿಸಿದ್ದು, ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು ಹಾಗೂ ಮೈಮ್ ರಾಮ್‌ದಾಸ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.