Sports
ಟಿ20 ಕ್ರಿಕೆಟ್: ಕೇವಲ 3.3 ಓವರ್‌ಗಳಲ್ಲಿ ಮಂಗೋಲಿಯಾವನ್ನು ಮಣಿಸಿದ ಕುವೈತ್

ಟಿ20 ಕ್ರಿಕೆಟ್: ಕೇವಲ 3.3 ಓವರ್‌ಗಳಲ್ಲಿ ಮಂಗೋಲಿಯಾವನ್ನು ಮಣಿಸಿದ ಕುವೈತ್

tv9kannada1h
THE BRIEF
1

ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಸಬ್ ರೀಜನಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಮಂಗೋಲಿಯಾ ವಿರುದ್ಧ ಕುವೈತ್ ತಂಡವು 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

2

ಮೊದಲು ಬ್ಯಾಟ್ ಮಾಡಿದ ಮಂಗೋಲಿಯಾ 14.5 ಓವರ್‌ಗಳಲ್ಲಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿದ್ದು, ಕುವೈತ್ ಪರ ನಾಯಕ ಮೊಹಮ್ಮದ್ ಅಸ್ಲಂ 19 ನೀಡಿ 5 ವಿಕೆಟ್ ಪಡೆದರು.

3

ಸುಲಭ ಗುರಿಯನ್ನು ಬೆನ್ನಟ್ಟಿದ ಕುವೈತ್ ಕೇವಲ 3.3 ಓವರ್‌ಗಳಲ್ಲಿ (21 ಎಸೆತಗಳಲ್ಲಿ) ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.