Economy
ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ದಂಡದ ನಿಯಮ ಸಡಿಲಿಕೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ದಂಡದ ನಿಯಮ ಸಡಿಲಿಕೆ

oneindia2h
THE BRIEF
1

ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸ್ಪೀಡ್ ಕ್ಯಾಮೆರಾಗಳ ಮೂಲಕ ವಿಧಿಸಲಾಗುತ್ತಿದ್ದ ದಂಡದ ಭಯದಿಂದ ಸವಾರರಿಗೆ ಕೇಂದ್ರ ಸರ್ಕಾರ ಮುಕ್ತಿ ನೀಡಿದೆ.

2

ಹೊಸ ಮಾರ್ಗಸೂಚಿಯ ಪ್ರಕಾರ ಗರಿಷ್ಠ ವೇಗದ ಮಿತಿಗಿಂತ ಶೇಕಡಾ 20ರಷ್ಟು ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೂ ದಂಡ ವಿಧಿಸದಂತೆ ಸೂಚಿಸಲಾಗಿದೆ.

3

ಉದಾಹರಣೆಗೆ 100 ಕಿ.ಮೀ ವೇಗದ ಮಿತಿ ಇರುವ ರಸ್ತೆಯಲ್ಲಿ 120 ಕಿ.ಮೀ ವರೆಗೆ ಚಲಾಯಿಸಿದರೆ ಯಾವುದೇ ದಂಡ ಬೀಳುವುದಿಲ್ಲ ಎಂದು ತಿಳಿಸಲಾಗಿದೆ.