Sports
ಕಾಮನ್‌ವೆಲ್ತ್ ಗೇಮ್ಸ್: ಪ್ಯಾರಾ ಶಾಟ್‌ಪಟ್‌ನಲ್ಲಿ ಶರ್ಮಿಳಾ ಧನಕರ್‌ಗೆ ಚಿನ್ನದ ಪದಕ

ಕಾಮನ್‌ವೆಲ್ತ್ ಗೇಮ್ಸ್: ಪ್ಯಾರಾ ಶಾಟ್‌ಪಟ್‌ನಲ್ಲಿ ಶರ್ಮಿಳಾ ಧನಕರ್‌ಗೆ ಚಿನ್ನದ ಪದಕ

prajavani1h
THE BRIEF
1

ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಶಾಟ್‌ಪಟ್ ಅಥ್ಲೀಟ್ ಶರ್ಮಿಳಾ ಧನಕರ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

2

ಈ ಕ್ರೀಡಾಕೂಟದಲ್ಲಿ ಹೈಜಂಪ್ ಅಥ್ಲೀಟ್ ಸರ್ವೇಶ್ ಕುಶಾರೆ ಮತ್ತು ವೇಟ್‌ಲಿಫ್ಟರ್ ವಲ್ಲೂರಿ ಅಜಯ್ ಬಾಬು ರಜತ ಪದಕಗಳನ್ನು ಪಡೆದರೆ, ಶಿಲ್ಪಾ ಶೈಲಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

3

ಈ ಪದಕಗಳೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಯಶಸ್ವಿಯಾಗಿ ಮುಂದುವರಿದಿದೆ.