Sports
ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಮಾನಸಿ ಸಿಂಗ್ ರನ್ನರ್ಸ್‌ ಅಪ್

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಮಾನಸಿ ಸಿಂಗ್ ರನ್ನರ್ಸ್‌ ಅಪ್

prajavani1h
THE BRIEF
1

ಭಾರತದ 21 ವರ್ಷದ ಉದಯೋನ್ಮುಖ ಆಟಗಾರ್ತಿ ಮಾನಸಿ ಸಿಂಗ್, ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ಸ್‌ ಅಪ್ ಆಗಿ ಹೊರಹೊಮ್ಮಿದ್ದಾರೆ.

2

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಮಾನಸಿ ಅವರು ಚೀನಾದ 19 ವರ್ಷದ ಕ್ಸು ವೆನ್ ಜಿಂಗ್ ವಿರುದ್ಧ 16-21, 8-21 ಅಂತರದಲ್ಲಿ ಪರಾಭವಗೊಂಡರು.

3

ವಿಶ್ವದ 76ನೇ ಕ್ರಮಾಂಕದ ಮಾನಸಿ, ಈ ವರ್ಷದ ಫೆಬ್ರುವರಿಯಲ್ಲಿ ಉಗಾಂಡ ಅಂತರರಾಷ್ಟ್ರೀಯ ಚಾಲೆಂಜ್‌ನಲ್ಲೂ ರನ್ನರ್ ಅಪ್ ಆಗಿ ಸಾಧನೆ ಮಾಡಿದ್ದರು.