
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ಎಲ್ಸೆವಿಯರ್ ಸಹಯೋಗದೊಂದಿಗೆ ಬಿಡುಗಡೆ ಮಾಡಿರುವ 2026ರ ಜಾಗತಿಕ ಶ್ರೇಯಾಂಕದ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ.ಕೆ.ಪ್ರಶಾಂತ ಸ್ಥಾನ ಪಡೆದಿದ್ದಾರೆ.
ಪಾಲಿಮರ್ ನ್ಯಾನೋಕಂಪೋಸಿಟ್ಸ್ ಮತ್ತು ಬಯೋಮೆಟೀರಿಯಲ್ಸ್ ಕ್ಷೇತ್ರಗಳಲ್ಲಿನ ಸಂಶೋಧನಾ ಕೊಡುಗೆಗಾಗಿ ಅವರಿಗೆ ಈ ಮನ್ನಣೆ ದೊರೆತಿದೆ.
ಅವರು ಇದುವರೆಗೆ 125ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, 4500ಕ್ಕೂ ಹೆಚ್ಚು ಸೈಟೇಶನ್ಗಳನ್ನು ಪಡೆದಿದ್ದಾರೆ.