Indian Politics
ರೈಲುಗಳಲ್ಲಿ ಜೋರಾಗಿ ಮೊಬೈಲ್ ಬಳಸಿದರೆ ದಂಡ ಮತ್ತು ಜೈಲು ಶಿಕ್ಷೆ

ರೈಲುಗಳಲ್ಲಿ ಜೋರಾಗಿ ಮೊಬೈಲ್ ಬಳಸಿದರೆ ದಂಡ ಮತ್ತು ಜೈಲು ಶಿಕ್ಷೆ

tv9kannada2h
THE BRIEF
1

ರೈಲುಗಳಲ್ಲಿ ಪ್ರಯಾಣಿಸುವಾಗ ಇಯರ್‌ಫೋನ್‌ ಬಳಸದೆ ಲೌಡ್‌ಸ್ಪೀಕರ್ ಮೋಡ್‌ನಲ್ಲಿ ಹಾಡು ಕೇಳುವುದು ಹಾಗೂ ಜೋರಾಗಿ ಮಾತನಾಡುವುದನ್ನು ರೈಲ್ವೆ ಇಲಾಖೆ ನಿಷೇಧಿಸಿದೆ.

2

ಜನ್ ವಿಶ್ವಾಸ್ ಕಾಯ್ದೆಯ ಸೆಕ್ಷನ್ 145 (2) (ಎ) ಅಡಿಯಲ್ಲಿ ನಿಯಮ ಉಲ್ಲಂಘಿಸಿದರೆ 6 ತಿಂಗಳ ಸರಳ ಜೈಲು ಅಥವಾ 5,000 ರೂ. ದಂಡ ವಿಧಿಸಲಾಗುತ್ತದೆ.

3

ಪ್ರಯಾಣಿಕರು ತೊಂದರೆಯುಂಟಾದಲ್ಲಿ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಬಹುದು ಅಥವಾ 'ರೈಲ್ಮದದ್' ಪೋರ್ಟಲ್ ಮೂಲಕ ದೂರು ದಾಖಲಿಸಬಹುದು.