Economy
ರಸಗೊಬ್ಬರ ಬೆಲೆ ಏರಿಕೆ: ಒಂದೇ ವರ್ಷದಲ್ಲಿ ನಾಲ್ಕನೇ ಬಾರಿ ದರ ಹೆಚ್ಚಳ

ರಸಗೊಬ್ಬರ ಬೆಲೆ ಏರಿಕೆ: ಒಂದೇ ವರ್ಷದಲ್ಲಿ ನಾಲ್ಕನೇ ಬಾರಿ ದರ ಹೆಚ್ಚಳ

vijaykarnataka1h
THE BRIEF
1

ಈ ವರ್ಷ ನಾಲ್ಕನೇ ಬಾರಿಗೆ ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದು, ಮಂಗಳವಾರದಿಂದ ಹೊಸ ದರಗಳು ಜಾರಿಗೆ ಬಂದಿವೆ.

2

ಫ್ಯಾಕ್ಟಂಫಾಸ್ 50 ಕೆಜಿ ಗೋಣಿಯ ಬೆಲೆ 2100 ರೂ.ನಿಂದ 2400 ರೂ.ಗೆ ಮತ್ತು ಪೊಟ್ಯಾಷ್ ಬೆಲೆ 1800 ರೂ.ನಿಂದ 2200 ರೂ.ಗೆ ಏರಿಕೆಯಾಗಿದೆ.

3

ಎನ್‌ಪಿಕೆ 16:16:16 ಮಿಶ್ರಗೊಬ್ಬರದ ಬೆಲೆ 1750 ರೂ.ನಿಂದ 2010 ರೂ.ಗೆ ಹೆಚ್ಚಾಗಿದ್ದು, ಬೆಲೆ ಏರಿಕೆಯಿಂದಾಗಿ ಕೃಷಿಕರು ಗೊಬ್ಬರ ಖರೀದಿಯನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.