Entertainment
ಶಾರುಖ್ ಖಾನ್ ‘ಕಿಂಗ್’ ಸಿನಿಮಾದಿಂದ ಅನಿರುದ್ಧ್ ಹೊರಬಂಡರು

ಶಾರುಖ್ ಖಾನ್ ‘ಕಿಂಗ್’ ಸಿನಿಮಾದಿಂದ ಅನಿರುದ್ಧ್ ಹೊರಬಂಡರು

tv9kannada1h
THE BRIEF
1

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಮುಂಬರುವ 'ಕಿಂಗ್' ಚಿತ್ರದಿಂದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೊರಬಂದಿದ್ದಾರೆ.

2

ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳ ಕೆಲಸದಲ್ಲಿದ್ದ ಅನಿರುದ್ಧ್, ಸಮಯದ ಅಭಾವದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

3

ಅವರು ಈ ಚಿತ್ರಕ್ಕಾಗಿ ಭರ್ಜರಿ ಥೀಮ್ ಟ್ರ್ಯಾಕ್ ಸಂಯೋಜಿಸಿದ್ದು, ಉಳಿದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಸಚಿನ್-ಜಿಗರ್ ಜೋಡಿ ವಹಿಸಿಕೊಂಡಿದೆ.