
‘ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಲ್ಲಿ ಮಂಜು ಹಾಗೂ ಇತರರ ವರ್ತನೆಯಿಂದ ಮನನೊಂದ ಸ್ಪರ್ಧೆ ಅವಿನಾಶ್ ಶೋನಿಂದ ಹೊರಹೋಗಲು ತೀರ್ಮಾನಿಸಿದ್ದಾರೆ.
ರಾತ್ರಿ ವೇಳೆ ಅಡುಗೆ ಮನೆಗೆ ಬಂದು ಬೇರೆಯವರ ಪಾಲಿನ ಮೊಟ್ಟೆಗಳನ್ನು ತಿಂದು ವಾಸನೆ ಹರಡಿರುವುದನ್ನು ಅವಿನಾಶ್ ತೀವ್ರವಾಗಿ ಖಂಡಿಸಿದರು.
ಬಟ್ಟೆ ಪ್ಯಾಕ್ ಮಾಡಿಕೊಂಡು ಕನ್ಫೆಷನ್ ರೂಮ್‌ಗೆ ಬರುವಂತೆ ಹಾಗೂ ಮುಖ್ಯದ್ವಾರ ತೆರೆಯುವಂತೆ ಅವರು ಕ್ಯಾಮೆರಾ ಎದುರು ಮನವಿ ಮಾಡಿಕೊಂಡಿದ್ದಾರೆ.