Entertainment
ಬೆಂಗಳೂರಿನಲ್ಲಿ ರಾಮಾಯಣ ಚಿತ್ರದ ವಿಶೇಷ ಕಾರ್ಯಕ್ರಮ; ಯಶ್ ಭಾಗಿ

ಬೆಂಗಳೂರಿನಲ್ಲಿ ರಾಮಾಯಣ ಚಿತ್ರದ ವಿಶೇಷ ಕಾರ್ಯಕ್ರಮ; ಯಶ್ ಭಾಗಿ

tv9kannada1h
THE BRIEF
1

ಬೆಂಗಳೂರಿನ ಮಾಲ್ ಒಂದರಲ್ಲಿ ಪೌರಾಣಿಕ ಚಿತ್ರ ‘ರಾಮಾಯಣ’ದ ಪ್ರಚಾರಕ್ಕಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

2

ಈ ಕಾರ್ಯಕ್ರಮದಲ್ಲಿ ನಟ ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಭಾಗಿಯಾಗಲಿದ್ದಾರೆ.

3

ಇತ್ತೀಚಿನ ‘ಟಾಕ್ಸಿಕ್’ ಸಿನಿಮಾದ ಸೋಲಿನ ಬಳಿಕ ಯಶ್ ಈ ವೇದಿಕೆಯಲ್ಲಿ ಮೌನ ಮುರಿಯಲಿದ್ದಾರಾ ಎಂಬ ಕುತೂಹಲ ಮೂಡಿದೆ.