ಕುಜನ ಪ್ರಭಾವದಿಂದ ನಿಮ್ಮ ಗುರಿಗಳನ್ನು ತಲುಪಲು ಇಂದು ಹೆಚ್ಚು ಪರಿಶ್ರಮ ಹಾಗೂ ಏಕಾಗ್ರತೆ ಬೇಕಾಗುತ್ತದೆ.
ಸಂಗಾತಿಯೊಂದಿಗೆ ಮಾತನಾಡುವಾಗ ಕೋಪವನ್ನು ನಿಯಂತ್ರಿಸಿ, ಸೌಮ್ಯತೆಯಿಂದ ವರ್ತಿಸಿ.
ಹಠಾತ್ ಧನಲಾಭದ ಸೂಚನೆಗಳಿದ್ದು, ಸಾಲದ ಬಾಧೆಯಿಂದ ಮುಕ್ತಿ ಪಡೆಯುವಿರಿ.