
ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 108.16 ಅಡಿ ಇದ್ದು, 2,666 ಕ್ಯೂಸೆಕ್ ಒಳಹರಿವು ಮತ್ತು 9,252 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ 1,630.20 ಅಡಿ ನೀರಿದ್ದು, 4,852 ಕ್ಯೂಸೆಕ್ ಒಳಹರಿವು ಮತ್ತು 9,473 ಕ್ಯೂಸೆಕ್ ಹೊರಹರಿವು ಇದೆ.
ಆಲಮಟ್ಟಿ ಜಲಾಶಯದಲ್ಲಿ 1,704.67 ಅಡಿ ನೀರಿದ್ದು, 20,007 ಕ್ಯೂಸೆಕ್ ಒಳಹರಿವು ಮತ್ತು 19,049 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.