Economy
ಕರ್ನಾಟಕದ ರೈತರಿಗೆ ₹108 ಕೋಟಿ ವಿಮೆ ಪಾವತಿ ಬಾಕಿ

ಕರ್ನಾಟಕದ ರೈತರಿಗೆ ₹108 ಕೋಟಿ ವಿಮೆ ಪಾವತಿ ಬಾಕಿ

prajavani1h
THE BRIEF
1

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕರ್ನಾಟಕದ ರೈತರಿಗೆ ವಿಮಾ ಕಂಪನಿಗಳು ₹108 ಕೋಟಿ ಪಾವತಿಸದೆ ಬಾಕಿ ಉಳಿಸಿಕೊಂಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2

2023-24 ರಿಂದ 2025-26ರ ಅವಧಿಯಲ್ಲಿ ರಾಜ್ಯಕ್ಕೆ ₹4,377 ಕೋಟಿ ವಿಮೆ ಮಂಜೂರಾಗಿದ್ದು, ಅದರಲ್ಲಿ ₹4,269 ಕೋಟಿ ಬಿಡುಗಡೆಯಾಗಿದೆ ಎಂದು ಸಚಿವ ರಾಮನಾಥ ಠಾಕೂರ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

3

ಯೂನಿವರ್ಸಲ್ ಸೊಂಪೊ ವಿಮಾ ಕಂಪನಿಯೊಂದೇ ₹95 ಕೋಟಿ ಬಾಕಿ ಉಳಿಸಿಕೊಂಡಿದ್ದು, 2021-22 ರಿಂದ 2025-26ರವರೆಗೆ 1.50 ಕೋಟಿ ರೈತರು ವಿಮೆಗಾಗಿ ಅರ್ಜಿ ಸಲ್ಲಿಸಿದ್ದರು.