Economy
₹30 ಸಾವಿರ ಕೋಟಿ ಸೈಬರ್ ವಂಚನೆ: ಇ.ಡಿ ಇಬ್ಬರ ಬಂಧನ

₹30 ಸಾವಿರ ಕೋಟಿ ಸೈಬರ್ ವಂಚನೆ: ಇ.ಡಿ ಇಬ್ಬರ ಬಂಧನ

prajavani1h
THE BRIEF
1

ದೇಶಾದ್ಯಂತ ₹30 ಸಾವಿರ ಕೋಟಿ ವಹಿವಾಟು ನಡೆಸಿದ ಸೈಬರ್ ವಂಚನೆ ಮತ್ತು ಡಿಜಿಟಲ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಇಬ್ಬರು ಆರೋಪಿಗಳನ್ನು ಬಂಧಿಸಿದೆ.

2

ಫಾಹೀಮ್ ಮೊಯಿನ್ ಹುಸೇನ್ ಸೈಯದ್ ಮತ್ತು ನಯೀಮ್ ಮುಯೀನ್ ಸಯೈದ್ ಬಂಧಿತರು, ಇವರು ಗೋವಾದ ಮಹಿಳೆಯೊಬ್ಬರಿಗೆ ₹2.60 ಕೋಟಿ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

3

ಆರೋಪಿಗಳು ನಕಲಿ ಕಂಪನಿಗಳ ಮೂಲಕ ₹27 ಸಾವಿರ ಕೋಟಿ ಬ್ಯಾಂಕ್ ಖಾತೆಗಳ ಮೂಲಕ ಮತ್ತು ₹3 ಸಾವಿರ ಕೋಟಿ ನಗದು ರೂಪದಲ್ಲಿ ವರ್ಗಾವಣೆ ಮಾಡಿದ್ದು, ಇ.ಡಿ ದಾಳಿಯಲ್ಲಿ ₹3.25 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.