
ಬಿಡುಗಡೆಯಾಗಿ ಮೂರು ವಾರ ಕಳೆದರೂ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಮುಂದುವರಿಸಿದ್ದು, ಮೂರನೇ ಸೋಮವಾರವೂ ಭರ್ಜರಿ ಕಲೆಕ್ಷನ್ ಮಾಡಿದೆ.
ಈ ಸಿನಿಮಾವು ಮೂರನೇ ಸೋಮವಾರ ಅಂದರೆ ಅಕ್ಟೋಬರ್ 12ರಂದು ಬರೋಬ್ಬರಿ 4.75 ಕೋಟಿ ರೂಪಾಯಿ ಗಳಿಕೆ ದಾಖಲಿಸಿದೆ.
ಸಿನಿಮಾದ ಒಟ್ಟು ಗಳಿಕೆಯು ಇದುವರೆಗೆ 61.95 ಕೋಟಿ ರೂಪಾಯಿ ಗ್ರಾಸ್ ಹಾಗೂ 52.97 ಕೋಟಿ ರೂಪಾಯಿ ನೆಟ್ ತಲುಪಿದೆ.