ಶನಿ ದೇವನ ಬಲದಿಂದ ನಿಮ್ಮ ಸಾಮಾಜಿಕ ವಲಯದಲ್ಲಿ ಹೊಸ ಸ್ನೇಹಿತರ ಪರಿಚಯವಾಗಿ ಪ್ರಭಾವ ಹೆಚ್ಚಾಗುತ್ತದೆ.
ಸಂಗಾತಿಯೊಂದಿಗಿನ ಭಾವನಾತ್ಮಕ ಬಂಧವು ಮತ್ತಷ್ಟು ಬಲಗೊಳ್ಳಲಿದ್ದು, ಎಲ್ಲ ಕಷ್ಟಗಳಲ್ಲೂ ಜೊತೆಯಾಗಿ ನಿಲ್ಲುವರು.
ತಂತ್ರಜ್ಞಾನ ಹಾಗೂ ಸಂಶೋಧನಾ ರಂಗದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಯಶಸ್ಸು ಹಾಗೂ ಧನಲಾಭ ಸಿಗಲಿದೆ.