
ಶರ್ಮಾ ಕೆಫೆ ರೆಸ್ಟೋರೆಂಟ್ ನಡೆಸುತ್ತಿರುವ ಮಾಲೀಕರು ಕಳೆದ 55 ವರ್ಷಗಳಿಂದ ಟೀ ವ್ಯವಹಾರ ನಡೆಸುತ್ತಿದ್ದು, ದಿನಕ್ಕೆ ಸುಮಾರು 3000 ಕಪ್ ಚಹಾ ಮಾರಾಟ ಮಾಡುತ್ತಿದ್ದಾರೆ.
ಚಹಾ ಮಾರಾಟದ ಮೂಲಕ ತಿಂಗಳಿಗೆ ಸುಮಾರು ₹7.5 ಲಕ್ಷದಿಂದ ₹9 ಲಕ್ಷದವರೆಗೆ ವಹಿವಾಟು ನಡೆಸುತ್ತಿದ್ದು, ಅಂಗಡಿಯಲ್ಲಿ 30-35 ಜನರು ಕೆಲಸ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಎಲಾನ್ ಮಸ್ಕ್ ತಮ್ಮ ಯಶಸ್ಸಿಗೆ ಸ್ಫೂರ್ತಿ ಎಂದು ಕೆಫೆ ಮಾಲೀಕ ಸಂದರ್ಶನದಲ್ಲಿ ತಿಳಿಸಿದ್ದಾರೆ.