Technology
ಮಾರುಕಟ್ಟೆಗೆ ಬರಲಿದೆ ಜಿಯೋ ಎಐ ಗ್ಲಾಸಸ್; ಯುಪಿಐ ಪಾವತಿ ಸೇರಿ ಹಲವು ವೈಶಿಷ್ಟ್ಯ

ಮಾರುಕಟ್ಟೆಗೆ ಬರಲಿದೆ ಜಿಯೋ ಎಐ ಗ್ಲಾಸಸ್; ಯುಪಿಐ ಪಾವತಿ ಸೇರಿ ಹಲವು ವೈಶಿಷ್ಟ್ಯ

tv9kannada2h
THE BRIEF
1

ರಿಲಯನ್ಸ್ ಜಿಯೋ ಸಂಸ್ಥೆಯು ಇಂಡಿಯಾ ಮೊಬೈಲ್ ಕಾಂಗ್ರೆಸ್ 2026 ಮೇಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಜಿಯೋ ಎಐ ಗ್ಲಾಸಸ್ ಸ್ಮಾರ್ಟ್ ಕನ್ನಡಕವನ್ನು ಪ್ರದರ್ಶಿಸಿದೆ.

2

ಈ ಸ್ಮಾರ್ಟ್ ಗ್ಲಾಸ್ ಮೂಲಕ ಯುಪಿಐ ಪಾವತಿ ಮಾಡಬಹುದು, ಲೈವ್ ಟ್ರಾನ್ಸ್‌ಲೇಷನ್ ಪಡೆಯಬಹುದು ಹಾಗೂ ಲೈವ್ ಕ್ರಿಕೆಟ್ ಕಾಮೆಂಟರಿ ಕೇಳಬಹುದು.

3

ಯುಪಿಐ ಸರ್ಕಲ್ ನಿಯಮಗಳ ಪ್ರಕಾರ ಇದರ ಮೂಲಕ ಪ್ರತಿ ವಹಿವಾಟಿಗೆ ಗರಿಷ್ಠ ₹5,000 ಹಾಗೂ ತಿಂಗಳಿಗೆ ₹15,000 ವರೆಗೆ ಪಾವತಿ ಮಿತಿ ಇರಲಿದೆ.