Economy
ರೈಲ್ವೆ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಘೋಷಣೆ

ರೈಲ್ವೆ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಘೋಷಣೆ

tv9kannada57m
THE BRIEF
1

ಕೇಂದ್ರ ಸರ್ಕಾರವು 11.4 ಲಕ್ಷಕ್ಕೂ ಅಧಿಕ ರೈಲ್ವೆ ಸಿಬ್ಬಂದಿಗೆ 2009 ಕೋಟಿ ರೂ ಮೊತ್ತದ ಉತ್ಪಾದನೆ ಜೋಡಿತ ಬೋನಸ್ ವಿತರಿಸಲು ಕೇಂದ್ರ ಸಂಪುಟದ ಅನುಮೋದನೆ ದೊರೆತಿದೆ.

2

11.5 ಲಕ್ಷ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಸಿಗಲಿದ್ದು, ಒಬ್ಬ ನಾನ್ ಗೆಜೆಟೆಡ್ ಉದ್ಯೋಗಿಗೆ ಗರಿಷ್ಠ 17,951 ರೂ ವಾರ್ಷಿಕ ಬೋನಸ್ ಸಿಗಲಿದೆ.

3

ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮವನ್ನು 2030-31ರವರೆಗೆ 5 ವರ್ಷಗಳ ಕಾಲ ಮುಂದುವರಿಸಲು ಹಾಗೂ ದಿವ್ಯಾಂಗ ಅರ್ಹತಾ ಮಾನದಂಡವನ್ನು ಶೇ. 80ರಿಂದ ಶೇ. 40ಕ್ಕೆ ಇಳಿಸಲು ಸಂಪುಟ ಅನುಮೋದಿಸಿದೆ.