ಗುರು ಗ್ರಹದ ಅನುಗ್ರಹದಿಂದ ನಿಮ್ಮ ಜ್ಞಾನ ಮತ್ತು ಧಾರ್ಮಿಕ ಭಾವನೆಗಳು ಹೆಚ್ಚಾಗಿ ಪ್ರಮುಖ ನಿರ್ಧಾರಗಳಲ್ಲಿ ಯಶಸ್ಸು ಸಿಗಲಿದೆ.
ಕುಟುಂಬದವರೊಂದಿಗೆ ತೀರ್ರ್ಥಯಾತ್ರೆ ಅಥವಾ ಹೊರಹೋಗುವ ಯೋಗವಿದ್ದು, ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ.
ವೃತ್ತಿಪರ ಜೀವನದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಆರ್ಥಿಕ ಲಾಭ ಗಳಿಸಲು ಸಾಧ್ಯವಾಗುತ್ತದೆ.