International
ರಷ್ಯಾದ ತೈಲ ಘಟಕಗಳ ಮೇಲೆ ಉಕ್ರೇನ್‌ನಿಂದ ಭೀಕರ ಡ್ರೋನ್ ದಾಳಿ

ರಷ್ಯಾದ ತೈಲ ಘಟಕಗಳ ಮೇಲೆ ಉಕ್ರೇನ್‌ನಿಂದ ಭೀಕರ ಡ್ರೋನ್ ದಾಳಿ

prajavani2h
THE BRIEF
1

ಉಕ್ರೇನ್ ಪಡೆಗಳು ಗುರುವಾರ ಪೂರ್ವ ರಷ್ಯಾದ ಬಶ್ಕೊರ್ತಸ್ತಾನ್ ಮತ್ತು ಯೊರೊಸ್ಲಾವ್‌ ಪ್ರದೇಶಗಳಲ್ಲಿರುವ ತೈಲ ಶುದ್ಧೀಕರಣ ಘಟಕಗಳ ಮೇಲೆ ಭಾರಿ ಡ್ರೋನ್ ದಾಳಿ ನಡೆಸಿವೆ.

2

ಬಶ್ಕೊರ್ತಸ್ತಾನ್‌ನಲ್ಲಿರುವ ತೈಲ ಘಟಕವು ಉಕ್ರೇನ್ ಗಡಿಯಿಂದ 1,300 ಕಿ.ಮೀ ದೂರದಲ್ಲಿದ್ದು, ದಾಳಿಯಿಂದ ರಷ್ಯಾದ ಇಂಧನ ಪೂರೈಕೆ ಮತ್ತು ರಫ್ತು ವಹಿವಾಟಿಗೆ ಅಡ್ಡಿಯಾಗಿದೆ.

3

ಪ್ರತಿದಾಳಿಯಾಗಿ ರಷ್ಯಾ ಖಾರ್ಕಿವ್ ಪ್ರದೇಶದಲ್ಲಿ ನಡೆಸಿದ ಗ್ಲೈಡ್ ಬಾಂಬ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.