ಮಂಗಳನ ಬಲದಿಂದ ವೃಶ್ಚಿಕ ರಾಶಿಯವರು ಇಂದು ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿ ನಿಲ್ಲುವರು.
ಕುಟುಂಬದಲ್ಲಿನ ಹಳೆಯ ವಿವಾದಗಳು ಬಗೆಹರಿಯಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ.
ವ್ಯವಹಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದ್ದು, ರಿಯಲ್ ಎಸ್ಟೇಟ್ ಅಥವಾ ಆಸ್ತಿ ಖರೀದಿ ಚರ್ಚೆಗಳು ಫಲಪ್ರದವಾಗಲಿವೆ.