Health & Environment
ತೆಕ್ಕಲಕೋಟೆ ಆಸ್ಪತ್ರೆಯ ಬಾಣಂತಿಯರ ವಾರ್ಡ್‌ಗೆ ಹೊಸ ಯುಪಿಎಸ್

ತೆಕ್ಕಲಕೋಟೆ ಆಸ್ಪತ್ರೆಯ ಬಾಣಂತಿಯರ ವಾರ್ಡ್‌ಗೆ ಹೊಸ ಯುಪಿಎಸ್

tv9kannada1h
THE BRIEF
1

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆಯಿಂದ ಬಾಣಂತಿಯರು ಪರದಾಡುತ್ತಿದ್ದರು.

2

ಆಸ್ಪತ್ರೆಯ ಅವ್ಯವಸ್ಥೆಯ ಕುರಿತು 'ಟಿವಿ9' ವಿಸ್ತೃತ ವರದಿ ಪ್ರಸಾರ ಮಾಡಿತ್ತು.

3

ವರದಿಯ ಪ್ರಭಾವದಿಂದ ಎಚ್ಚೆತ್ತ ಆರೋಗ್ಯ ಇಲಾಖೆಯು ಬಾಣಂತಿಯರ ವಾರ್ಡ್‌ಗೆ ಪ್ರತ್ಯೇಕ ಹೊಸ ಯುಪಿಎಸ್ ಅಳವಡಿಸಿದೆ.