
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆಯಿಂದ ಬಾಣಂತಿಯರು ಪರದಾಡುತ್ತಿದ್ದರು.
ಆಸ್ಪತ್ರೆಯ ಅವ್ಯವಸ್ಥೆಯ ಕುರಿತು 'ಟಿವಿ9' ವಿಸ್ತೃತ ವರದಿ ಪ್ರಸಾರ ಮಾಡಿತ್ತು.
ವರದಿಯ ಪ್ರಭಾವದಿಂದ ಎಚ್ಚೆತ್ತ ಆರೋಗ್ಯ ಇಲಾಖೆಯು ಬಾಣಂತಿಯರ ವಾರ್ಡ್ಗೆ ಪ್ರತ್ಯೇಕ ಹೊಸ ಯುಪಿಎಸ್ ಅಳವಡಿಸಿದೆ.