ಚಂದ್ರನ ಸಂಚಾರ ಹಾಗೂ ನಿಮ್ಮ ರಾಶಿಯ ಅಧಿಪತಿ ಕುಜನ ಪ್ರಭಾವದಿಂದ ಇಂದು ನಿಮ್ಮಲ್ಲಿ ಹೊಸ ಉತ್ಸಾಹ ಹಾಗೂ ಧೈರ್ಯ ಮೂಡಲಿದೆ.
ಕುಟುಂಬದ ಸದಸ್ಯರೊಂದಿಗೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗಲಿದ್ದು, ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಪಡೆಯುವಿರಿ.
ಮಧ್ಯಾಹ್ನದ ನಂತರ ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರವಿರಲಿ; ಹೂಡಿಕೆಯಲ್ಲಿ ಒಳಿತಿದೆ.