Economy
ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ದಿನ 6.93 ಕೋಟಿ ರೂ. ಕಾಣಿಕೆ

ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ದಿನ 6.93 ಕೋಟಿ ರೂ. ಕಾಣಿಕೆ

oneindia7h
THE BRIEF
1

ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಹುಂಡಿಗೆ ಗುರುವಾರ ಬರೋಬ್ಬರಿ 6.93 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದ್ದು, ಇದು ಇತಿಹಾಸದಲ್ಲೇ ಒಂದೇ ದಿನದಲ್ಲಿ ಸಂಗ್ರಹವಾದ 2ನೇ ಅತಿ ದೊಡ್ಡ ಮೊತ್ತವಾಗಿದೆ.

2

ಸಾಲು ಸಾಲು ರಜೆಗಳು ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆ ವಿಪರೀತವಾಗಿ ಹೆಚ್ಚಾಗಿದ್ದು, ಸೆಪ್ಟೆಂಬರ್ 12ರಂದು ಒಟ್ಟು 81,724 ಭಕ್ತರು ದರ್ಶನ ಪಡೆದಿದ್ದಾರೆ.

3

ಬೆಂಗಳೂರಿನ ನಿವಾಸಿ ಗಿರಿಯಪ್ಪ ದಯಾನಂದ ಅವರು ಅನ್ನಪ್ರಸಾದ ಮತ್ತು ಪ್ರಾಣದಾನ ಟ್ರಸ್ಟ್‌ಗಳಿಗೆ ತಲಾ 50 ಲಕ್ಷ ರೂ.ಗಳಂತೆ ಒಟ್ಟು 1 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.