ಶನಿಯ ಕೃಪೆಯಿಂದ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದ್ದು, ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ.
ಕುಟುಂಬದ ಹಿರಿಯರ ಆರೋಗ್ಯ ಸುಧಾರಿಸಲಿದ್ದು, ಮನೆಯಲ್ಲಿ ಶಾಂತಿಯುತ ಹಾಗೂ ಸಕಾರಾತ್ಮಕ ವಾತಾವರಣ ನೆಲೆಸಲಿದೆ.
ದೀರ್ಘಕಾಲಿಕ ಹೂಡಿಕೆಗಳಿಂದ ಭವಿಷ್ಯದಲ್ಲಿ ಅಧಿಕ ಲಾಭ ಪಡೆಯುವ ಯೋಗವಿದ್ದು, ಹಣದ ವಿಷಯದಲ್ಲಿ ಜಾಗರೂಕರಾಗಿರಿ.