Economy
ದೀಪಾವಳಿ ಮುನ್ನಾದಿನ ಬಂಗಾರ ಹಾಗೂ ಬೆಳ್ಳಿ ದರ ಏರಿಕೆ: ಇಂದಿನ ಮಾರುಕಟ್ಟೆ ವಿವರ

ದೀಪಾವಳಿ ಮುನ್ನಾದಿನ ಬಂಗಾರ ಹಾಗೂ ಬೆಳ್ಳಿ ದರ ಏರಿಕೆ: ಇಂದಿನ ಮಾರುಕಟ್ಟೆ ವಿವರ

oneindia10h
THE BRIEF
1

ಶನಿವಾರದ ಮಾರುಕಟ್ಟೆ ಮಾಹಿತಿಯಂತೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,31,600 ರೂಪಾಯಿ ಇದೆ.

2

ಅಂತೆಯೇ, 24 ಕ್ಯಾರೆಟ್ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,43,570 ರೂಪಾಯಿಗಳಿಗೆ ಏರಿಕೆಯಾಗಿದೆ.

3

ದೇಶದ ಪ್ರಮುಖ ನಗರಗಳಲ್ಲಿ ಒಂದು ಕೆ.ಜಿ. ಬೆಳ್ಳಿಯ ದರವು 2,05,000 ರೂಪಾಯಿಗಳಷ್ಟಿದೆ.