Education
ಕೇರಳದ ಮೊದಲ ಆದಿವಾಸಿ ಮಹಿಳಾ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅಧಿಕಾರ ಸ್ವೀಕಾರ

ಕೇರಳದ ಮೊದಲ ಆದಿವಾಸಿ ಮಹಿಳಾ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅಧಿಕಾರ ಸ್ವೀಕಾರ

oneindia1h
THE BRIEF
1

ಕೂಲಿ ಕಾರ್ಮಿಕರ ಮಗಳಾಗಿ, ಬಾಲ್ಯದಲ್ಲಿ ಪ್ರತಿದಿನ 4 ಕಿಮೀ ನಡೆದು ಶಾಲೆಗೆ ಹೋಗುತ್ತಿದ್ದ ಶ್ರೀಧನ್ಯಾ ಸುರೇಶ್ ಅವರು ಕಾಸರಗೋಡು ಜಿಲ್ಲೆಯ 27ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

2

2018ರ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ 410ನೇ ರೇಂಕ್ ಪಡೆದ ಅವರು, ಕೇರಳದ ಪರಿಶಿಷ್ಟ ಪಂಗಡ ಸಮುದಾಯದಿಂದ ಐಎಎಸ್ ಪಾಸ್ ಮಾಡಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದರು.

3

ಈ ಹಿಂದೆ ಅವರು ಕೇರಳದ ಆಹಾರ ಸುರಕ್ಷತಾ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.