Health & Environment
ವಯಸ್ಸಾದವರ ಮೆದುಳಿನ ಆರೋಗ್ಯಕ್ಕೆ ಕಡಲೆಕಾಯಿ ಸಹಕಾರಿ: ಅಧ್ಯಯನದಲ್ಲಿ ಬಹಿರಂಗ

ವಯಸ್ಸಾದವರ ಮೆದುಳಿನ ಆರೋಗ್ಯಕ್ಕೆ ಕಡಲೆಕಾಯಿ ಸಹಕಾರಿ: ಅಧ್ಯಯನದಲ್ಲಿ ಬಹಿರಂಗ

tv9kannada1h
THE BRIEF
1

ಕಡಿಮೆ ಬೆಲೆಗೆ ಲಭ್ಯವಿರುವ ಕಡಲೆಕಾಯಿಯಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ನಾರಿನಾಂಶ, ವಿಟಮಿನ್ ಇ ಹಾಗೂ ಖನಿಜಾಂಶಗಳಿದ್ದು, ಇದು ಮೆದುಳಿನ ಕಾರ್ಯಕ್ಷಮತೆಗೆ ಸಹಾಯ ಮಾಡುತ್ತದೆ.

2

ನೆದರ್‌ಲ್ಯಾಂಡ್ಸ್‌ನ ಮಾಸ್ಟ್ರಿಕ್ಟ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಸಂಶೋಧಕರು 60ರಿಂದ 75 ವರ್ಷ ವಯಸ್ಸಿನವರ ಮೇಲೆ ಅಧ್ಯಯನ ನಡೆಸಿದ್ದಾರೆ.

3

ಪ್ರತಿದಿನ 60 ಗ್ರಾಂ ಕಡಲೆಕಾಯಿ ಸೇವಿಸಿದವರಲ್ಲಿ ಮೆದುಳಿಗೆ ರಕ್ತದ ಹರಿವು ಶೇ. 3.6ರಷ್ಟು ಹಾಗೂ ಮೌಖಿಕ ನೆನಪಿನ ಸಾಮರ್ಥ್ಯ ಶೇ. 5.8ರಷ್ಟು ಸುಧಾರಿಸಿರುವುದು ಕಂಡುಬಂದಿದೆ.