Health & Environment
ಗುಂಡ್ಲುಪೇಟೆ: ಆನೆ ದಾಳಿಗೆ ರೈತನ ಬೆಳೆ ಹಾನಿ, ಕಣ್ಣೀರಿಟ್ಟ ಅಣ್ಣದಾತ

ಗುಂಡ್ಲುಪೇಟೆ: ಆನೆ ದಾಳಿಗೆ ರೈತನ ಬೆಳೆ ಹಾನಿ, ಕಣ್ಣೀರಿಟ್ಟ ಅಣ್ಣದಾತ

tv9kannada1h
THE BRIEF
1

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮದಹಳ್ಳಿ ಗ್ರಾಮದಲ್ಲಿ ಒಂಟಿ ಕಾಡಾನೆಯೊಂದು ರೈತನ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿದೆ.

2

ಸೋಮವಾರ ಮುಂಜಾನೆ ಸುಮಾರು 4:30 ರ ವೇಳೆಗೆ ರೈತ ಮಂಜುನಾಥ್ ಎಂಬುವವರ ಕೃಷಿ ಜಮೀನಿಗೆ ಕಾಡಾನೆ ನುಗ್ಗಿದ್ದು, ಕಷ್ಟಪಟ್ಟು ಬೆಳೆಸಿದ್ದ ಬೆಳೆಯನ್ನು ತಿಂದು ತುಳಿದಿದೆ.

3

ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.