Health & Environment
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಚೀತಾ ಮರಿಗಳ ಜನನ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಚೀತಾ ಮರಿಗಳ ಜನನ

tv9kannada40m
THE BRIEF
1

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 'KJP21' ಎಂಬ ಹೆಣ್ಣು ಚೀತಾ 5 ಮರಿಗಳಿಗೆ ಜನ್ಮ ನೀಡಿದ್ದು, ದೇಶದ ಒಟ್ಟು ಚೀತಾಗಳ ಸಂಖ್ಯೆ 60ಕ್ಕೆ ಏರಿದೆ.

2

ಇದರೊಂದಿಗೆ ಭಾರತದಲ್ಲಿ ಹುಟ್ಟಿ ಬೆಳೆದ ಚೀತಾಗಳ ಸಂಖ್ಯೆ 41ಕ್ಕೆ ತಲುಪಿದ್ದು, ಈ ಮರಿಗಳು ಭಾರತದಲ್ಲಿ 'ಬೋಟ್ಸ್ವಾನಾ ವಂಶಾವಳಿ'ಯ ಆರಂಭಕ್ಕೆ ನಾಂದಿ ಹಾಡಿವೆ.

3

ಮೋಹನ್ ಯಾದವ್ ಅವರು ಈ ಮೈಲಿಗಲ್ಲನ್ನು ಪ್ರಾಜೆಕ್ಟ್ ಚೀತಾ ಯೋಜನೆಯ ಯಶಸ್ಸು ಎಂದು ಬಣ್ಣಿಸಿ ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.