
ತಮ್ಮ 13ನೇ ವಯಸ್ಸಿನಲ್ಲಿ ಗಂಟೆಗೆ ಕೇವಲ 130 ರೂಪಾಯಿ ವೇತನಕ್ಕೆ ಹೋಟೆಲ್ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ಕ್ಯಾಥರೀನ್ ಟಾನ್-ಗಿಲ್ಲೆಸ್ಪಿ ಇಂದು ಕೆಎಫ್ಸಿ ಅಮೆರಿಕದ ಮಾರುಕಟ್ಟೆಯ ಅಧ್ಯಕ್ಷೆಯಾಗಿದ್ದಾರೆ.
ಪ್ಲೈಮೌತ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅವರು ಹೆಚ್ಪಿ, ಸೋನಿ ಪಿಕ್ಚರ್ಸ್ನಂತಹ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
2015ರಲ್ಲಿ ಕೆಎಫ್ಸಿ ಸೌತ್ ಪೆಸಿಫಿಕ್ ಸೇರಿದ್ದ ಅವರು, ಹಂತ ಹಂತವಾಗಿ ಬಡ್ತಿ ಪಡೆದು 2025ರ ಏಪ್ರಿಲ್ನಲ್ಲಿ ಕೆಎಫ್ಸಿ ಯುಎಸ್ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.