Technology
ಪುಣೆಯಲ್ಲಿ ರ‍್ಯಾಪಿಡೋ ಆ್ಯಪ್ ನಿಷೇಧಕ್ಕೆ ಗೂಗಲ್, ಆ್ಯಪಲ್‌ಗೆ ಪೊಲೀಸರ ಪತ್ರ

ಪುಣೆಯಲ್ಲಿ ರ‍್ಯಾಪಿಡೋ ಆ್ಯಪ್ ನಿಷೇಧಕ್ಕೆ ಗೂಗಲ್, ಆ್ಯಪಲ್‌ಗೆ ಪೊಲೀಸರ ಪತ್ರ

oneindia1h
THE BRIEF
1

ಪುಣೆ ನಗರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್‌ನಿಂದ ಆ್ಯಪ್ ತೆಗೆದುಹಾಕುವಂತೆ ಪುಣೆ ಪೊಲೀಸರು ಪತ್ರ ಬರೆದಿದ್ದಾರೆ.

2

ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು ಈ ವಿಚಾರವನ್ನು ಖಚಿತಪಡಿಸಿದ್ದು, ಸಂಸ್ಥೆಯ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ.

3

ಸಾರ್ವಜನಿಕ ಸಾರಿಗೆ ಕೊರತೆ ಹಾಗೂ ಸುರಕ್ಷತೆಯ ಕಾರಣ ನೀಡಿ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡುವ ಈ ನಡೆಗೆ ಪ್ರಯಾಣಿಕರಿಂದ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿವೆ.