
ಬಿಗ್ ಬಾಸ್ ಕನ್ನಡ ಸೀಸನ್ 13ರ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಸೋನಿಕಾ ಗೌಡ, ಆಸಿಯಾ, ತಾಂಡವ್ ರಾಮ್, ಸೌಂದರ್ಯಾ ಶೆಟ್ಟಿ, ಕುಮಾರಿ, ಲಕ್ಷ್ಮಿ ಗೌಡ ಅವರು ನಾಮಿನೇಟ್ ಆಗಿದ್ದು, ಕಾರಾಗೃಹದಲ್ಲಿರಲು ಆದೇಶಿಸಲಾಗಿದೆ.
ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಕುಮಾರಿ, ಲಕ್ಷ್ಮಿ ಗೌಡ ಮತ್ತು ಸೋನಿಕಾ ಗೌಡ ಅವರ ಸ್ಥಾನ ಅಪಾಯದಲ್ಲಿದೆ.