Health & Environment
ತಲೆದಿಂಬಿನಡಿಯೇ ಇದ್ದ ನಾಗರಹಾವು: ರಾತ್ರಿ ಕಳೆದು ಬೆಳಿಗ್ಗೆ ಬೆಚ್ಚಿಬಿದ್ದ ಅಣ್ಣ-ತಂಗಿ

ತಲೆದಿಂಬಿನಡಿಯೇ ಇದ್ದ ನಾಗರಹಾವು: ರಾತ್ರಿ ಕಳೆದು ಬೆಳಿಗ್ಗೆ ಬೆಚ್ಚಿಬಿದ್ದ ಅಣ್ಣ-ತಂಗಿ

tv9kannada1h
THE BRIEF
1

ಬೆಂಗಳೂರಿನ ಬಾಗಲಗುಂಟೆ ಬೈರವೇಶ್ವರನಗರದಲ್ಲಿ ರಾತ್ರಿ ಮಲಗಿದ್ದ ಅಣ್ಣತಂಗಿಯ ಕೋಣೆಗೆ ಕಿಟಕಿಯ ಮೂಲಕ ನಾಗರಹಾವು ಪ್ರವೇಶಿಸಿದೆ.

2

ಬೆಳಿಗ್ಗೆ ಯುವತಿ ಹೇರ್‌ಪಿನ್ ಹುಡುಕುವಾಗ ತಲೆದಿಂಬಿನ ಕೆಳಗೆ ಅವಿತಿದ್ದ ನಾಗರಹಾವನ್ನು ಮುಟ್ಟಿದ್ದು, ತಕ್ಷಣ ಇಬ್ಬರೂ ಹೊರಗೆ ಓಡಿಬಂದಿದ್ದಾರೆ.

3

ನಂತರ ಸ್ನೇಕ್ ನಾಗೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು, ಅವರು ಬಂದು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.