
ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಸಿನಿಮಾ ಜಪಾನ್ ದೇಶದ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ.
2018ರಲ್ಲಿ 'ದಂಗಲ್' ಬಿಡುಗಡೆಯಾದ ಬಳಿಕ ಜಪಾನ್ನಲ್ಲಿ ತೆರೆಕಾಣುತ್ತಿರುವ ಆಮಿರ್ ಖಾನ್ ಅವರ ಮೊದಲ ಪ್ರಮುಖ ಚಿತ್ರ ಇದಾಗಿದೆ.
ಜಪಾನಿನ ವಿತರಕರು ಈ ಚಿತ್ರವನ್ನು 'ಸಿತಾರೆ: ದಿ ಮಿರಾಕಲ್ ಟೀಮ್ ಆಫ್ ಸ್ಟಾರ್ಡಸ್ಟ್' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.