International
ಇಟಲಿ ಶಾಲೆಗಳಲ್ಲಿ ಬುರ್ಖಾ ಹಾಗೂ ನಖಾಬ್ ನಿಷೇಧ ಸೇರಿದಂತೆ ಹೊಸ ಪ್ರಸ್ತಾಪಗಳು

ಇಟಲಿ ಶಾಲೆಗಳಲ್ಲಿ ಬುರ್ಖಾ ಹಾಗೂ ನಖಾಬ್ ನಿಷೇಧ ಸೇರಿದಂತೆ ಹೊಸ ಪ್ರಸ್ತಾಪಗಳು

tv9kannada52m
THE BRIEF
1

ಇಟಲಿ ಶಾಲೆಗಳಲ್ಲಿ ಮುಖ ಮುಚ್ಚುವ ಬುರ್ಖಾ ಮತ್ತು ನಖಾಬ್ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಧಾನಿ ಜಾರ್ಜಿಯಾ ಮೆಲೋನಿ ಸರ್ಕಾರ ಸಜ್ಜಾಗಿದೆ.

2

ಈ ಹೊಸ ನೀತಿಯು ಸಂಪುಟದ ಅನುಮೋದನೆ ಪಡೆದು, 60 ದಿನಗಳ ಒಳಗೆ ಸಂಸತ್ತಿನ ಒಪ್ಪಿಗೆ ಪಡೆದ ಬಳಿಕ ಕಾನೂನಾಗಿ ಜಾರಿಗೆ ಬರಲಿದೆ.

3

ತರಗತಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದು ಮತ್ತು ವಿದೇಶಿ ಪೋಷಕರಿಗೆ ಇಟಾಲಿಯನ್ ಭಾಷೆ ಕಡ್ಡಾಯಗೊಳಿಸುವುದು ಇದರ ಇತರ ಪ್ರಮುಖ ಪ್ರಸ್ತಾಪಗಳಾಗಿವೆ.