Indian Politics
ಮಂಡ್ಯ: 1.5 ಕೋಟಿ ರೂ. ದುರುಪಯೋಗ ಆರೋಪ, ಪಿಡಿಒ ಶಶಿಧರ್ ಅಮಾನತು

ಮಂಡ್ಯ: 1.5 ಕೋಟಿ ರೂ. ದುರುಪಯೋಗ ಆರೋಪ, ಪಿಡಿಒ ಶಶಿಧರ್ ಅಮಾನತು

tv9kannada1h
THE BRIEF
1

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾ.ಪಂ. ಪಿಡಿಒ ಶಶಿಧರ್ ಅವರು 15ನೇ ಹಣಕಾಸು ಯೋಜನೆಯ 1.5 ಕೋಟಿ ರೂ.ಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.

2

ಜಿಲ್ಲಾ ಪಂಚಾಯತ್ ಸಿಇಓ ಕೆ.ಆರ್. ನಂದಿನಿ ಅವರು ರಚಿಸಿದ ವಿಶೇಷ ತನಿಖಾ ತಂಡವು ಡಿ.ಸಿ. ಬಿಲ್‌ಗಳನ್ನು ಪರಿಶೀಲಿಸಿದಾಗ ಹಣ ಲೂಟಿಯಾಗಿರುವುದು ಸಾಕ್ಷಿ ಸಮೇತ ಪತ್ತೆಯಾಗಿದೆ.

3

ಈ ಹಿಂದೆ ಹಲಗೂರು ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುವಾಗಲೂ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿದ್ದ ಶಶಿಧರ್, ಇದೀಗ ಎರಡನೇ ಬಾರಿಗೆ ಅಮಾನತಿನ ಬಲೆಗೆ ಬಿದ್ದಿದ್ದಾರೆ.