International
ಮ್ಯಾನ್ಮಾರ್ ಮಾರುಕಟ್ಟೆ ಮೇಲೆ ಸೇನಾ ವಾಯು ದಾಳಿ: 49 ಸಾವು

ಮ್ಯಾನ್ಮಾರ್ ಮಾರುಕಟ್ಟೆ ಮೇಲೆ ಸೇನಾ ವಾಯು ದಾಳಿ: 49 ಸಾವು

prajavani40m
THE BRIEF
1

ಮ್ಯಾನ್ಮಾರ್‌ನ ಕ್ಯೋಕಟಾವ್‌ ಪ್ರದೇಶದಲ್ಲಿ ಸೇನೆಯು ಸೋಮವಾರ ನಡೆಸಿದ ವಾಯು ದಾಳಿಯಲ್ಲಿ 49 ಜನರು ಮೃತಪಟ್ಟಿದ್ದು, 58 ಮಂದಿ ಗಾಯಗೊಂಡಿದ್ದಾರೆ.

2

ಮ್ಯಾಂಡಲೇನ ಪಶ್ಚಿಮಕ್ಕೆ 340 ಕಿ.ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ಯುದ್ಧ ವಿಮಾನವೊಂದು ಎರಡು ಸ್ಫೋಟಕಗಳನ್ನು ಬೀಳಿಸಿದೆ ಎಂದು ಅರಾಕನ್ ಆರ್ಮಿ ತಿಳಿಸಿದೆ.

3

ದಾಳಿಯಲ್ಲಿ ವರ್ತಕರು, ಖರೀದಿದಾರರು ಮತ್ತು ಪಾದಚಾರಿಗಳು ಸಾವಿಗೀಡಾಗಿದ್ದು, ಶೀಘ್ರವೇ ಪ್ರತೀಕಾರದ ಕ್ರಮ ಕೈಗೊಳ್ಳಲಾಗುವುದು ಎಂದು ಬಂಡಾಯ ಗುಂಪು ಹೇಳಿದೆ.