Entertainment
ದುರ್ಗಾ ಪೂಜೆ ವೇಳೆ ದೇವಿಯ ಎದುರು ಭಾವುಕರಾಗಿ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ

ದುರ್ಗಾ ಪೂಜೆ ವೇಳೆ ದೇವಿಯ ಎದುರು ಭಾವುಕರಾಗಿ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ

tv9kannada1h
THE BRIEF
1

ಕೊಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್ ಒಂದಕ್ಕೆ ಭೇಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ದೇವಿಯ ಮೂರ್ತಿ ಕಂಡು ಭಾವುಕರಾದರು.

2

ದೇವಿಯ ಎದುರು ಕೈಮುಗಿದು ನಿಂತ ಅವರು 'ಮಾ, ಮಾ' ಎಂದು ಜೋರಾಗಿ ಉದ್ಗರಿಸುತ್ತಾ ಕಣ್ಣೀರಿಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

3

ಸಂಸದರು ಹಠಾತ್ತನೆ ಅಳಲು ತೊಡಗಿದ್ದನ್ನು ಕಂಡು ಪಕ್ಕದಲ್ಲಿದ್ದ ಬೆಂಬಲಿಗರು ಹಾಗೂ ಪೂಜಾ ಸಮಿತಿಯ ಸದಸ್ಯರು ಅವರಿಗೆ ನೀರು ನೀಡಿ ಸಮಾಧಾನಪಡಿಸಿದರು.